ಅಮೆರಿಕದ ಮಿನ್ನೆಸೋಟಾದಲ್ಲಿ ಡೆಮೊಕ್ರಟಿಕ್ ಶಾಸಕಿ ಮೆಲಿಸ್ಸಾ ಹಾರ್ಟ್ಮನ್ ಮತ್ತು ಸಂಸದ ಜಾನ್ ಹಾಫ್ಮನ್ ಮನೆ ಮೇಲೆ ಶನಿವಾರ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಮೆಲಿಸ್ಸಾ ಮತ್ತು ಅವರ ಪತಿ ಸಾವನ್ನಪ್ಪಿದ್ದು, ಜಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಂಪ್ಲಿನ್ ಮತ್ತು ಬ್ರೂಕ್ಲಿನ್ ಪಾರ್ಕ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ದುಷ್ಕರ್ಮಿಗಳು ಪೊಲೀಸ್ ವೇಷದಲ್ಲಿ ಬಂದಿದ್ದರು ಎಂದು ತಿಳಿದುಬಂದಿದೆ. ಅಧಿಕಾರಿಗಳು ಇದನ್ನು ಉದ್ದೇಶಿತ ದಾಳಿ ಎಂದು ಬಣ್ಣಿಸಿದ್ದಾರೆ ಮತ್ತು ತನಿಖೆ ಮುಂದುವರೆದಿದೆ.
ಮನೆಗೆ ನುಗ್ಗಿ ಗುಂಡಿನ ದಾಳಿ: ಶಾಸಕಿ, ಪತಿ ಹತ್ಯೆ
SAMARA VAANI
0

ಕಾಮೆಂಟ್ ಪೋಸ್ಟ್ ಮಾಡಿ